ಗಂಡಾಗಿ ಹುಟ್ಟುವಾಸೆ; ಮುಂದಿನ ಜನ್ಮದ ಬಗ್ಗೆ ರಶ್ಮಿಕಾ ಮಾತು

ರಶ್ಮಿಕಾ ಅಭಿನಯದ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದೊಂದು ವಾರದಿಂದ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ, ಮುಂದಿನ ಜನ್ಮದಲ್ಲಿ ತನಗೆ ಗಂಡಾಗಿ ಹುಟ್ಟುವಾಸೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಚಿತ್ರದಲ್ಲಿ ಒಬ್ಬ ಮದುಮಗಳು ಎದುರಿಸುವ ಹಲವು ಸವಾಲುಗಳನ್ನು ತೋರಿಸಲಾಗಿದೆ. ಹುಡುಗಿಯರಿಗೆ ಇಷ್ಟವೋ, ಇಲ್ಲವೋ ಗೊತ್ತಿಲ್ಲ. ಹುಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಬಟ್ಟೆ ಧರಿಸಬೇಕು. ಅವರ ಸಂಬಂಧಿಕರ ಮುಂದೆ ತಲೆ ಬಾಗಿಸಬೇಕು. ಇದನ್ನೆಲ್ಲ ನೋಡಿ ಮುಂದಿನ ಜನ್ಮದಲ್ಲಾದರೂ ನಾನು ಗಂಡಾಗಿ ಹುಟ್ಟುವಾಸೆಯಿದೆ. … Continue reading ಗಂಡಾಗಿ ಹುಟ್ಟುವಾಸೆ; ಮುಂದಿನ ಜನ್ಮದ ಬಗ್ಗೆ ರಶ್ಮಿಕಾ ಮಾತು