ದೇಶದಲ್ಲಿ ಒಮಿಕ್ರಾನ್ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ?: ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆ

ನವದೆಹಲಿ: ಒಮಿಕ್ರಾನ್ ಪ್ರಭೇದದ ಆತಂಕ ಕಾಡುತ್ತಿರುವುದರ ನಡುವೆ ಯೇ ಭಾರತದಲ್ಲಿ ಈಗಾಗಲೇ ಕರೊನಾ 3ನೇ ಅಲೆ ಕಾಲಿಟ್ಟಿದ್ದು, ಮುಂದಿನ ವರ್ಷ ಫೆಬ್ರವರಿ ಯಲ್ಲಿ ಉತ್ತುಂಗ ತಲುಪಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ ಮಧ್ಯಭಾಗದಲ್ಲೇ 3ನೇ ಅಲೆ ಕಾಲಿಟ್ಟಿದೆ ಎಂದು ಸಂಶೋಧನೆ ನಡೆಸಿದ ಐಐಟಿ- ಕಾನ್ಪುರದ ಸಂಶೋಧಕರು ಹೇಳಿದ್ದಾರೆ. ಸಂಖ್ಯಾಶಾಸ್ತ್ರದ ವಿಧಾನವನ್ನು ಬಳಸಿ ಲೆಕ್ಕಾಚಾರ ಹಾಕಿರುವ ಸಂಶೋಧಕರ ತಂಡ, 3ನೇ ಅಲೆಯ ತೀವ್ರತೆಯನ್ನು ಅಂದಾಜು ಮಾಡಿದೆ. ಸಾಂಕ್ರಾಮಿಕತೆಯ ಮೊದಲೆರಡು ಅಲೆಗಳ ಅಂಕಿಸಂಖ್ಯೆಗಳನ್ನು ಆಧಾರ ವಾಗಿಟ್ಟು ಕೊಂಡು ಐಐಟಿ ತಜ್ಞರು ಈ … Continue reading ದೇಶದಲ್ಲಿ ಒಮಿಕ್ರಾನ್ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ?: ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆ