18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ ಅಜ್ಜಿ!

ಬಿಹಾರ: 65 ವರ್ಷದ ಹಿರಿಯ ಮಹಿಳೆಯೊಬ್ಬರು ಕಳೆದ 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ್ದಾರೆಂದರೆ ಯಾರಾದರೂ ನಂಬುತ್ತಾರಾ? ಖಂಡಿತ ಸಾಧ್ಯವಿಲ್ಲ. ಆದರೆ, ಬಿಹಾರದಲ್ಲಿ ಲೀಲಾ ದೇವಿ (65) ಎಂಬಾಕೆ ಇದನ್ನು ಸಾಧ್ಯವಾಗಿಸಿದ್ದಾರೆ ಎಂದು ಹೇಳುತ್ತಿದೆ ಸರ್ಕಾರಿ ದಾಖಲೆಗಳು. ಹೌದು, ಇದು ಸರ್ಕಾರಿ ದಾಖಲೆಯ ಎಡವಟ್ಟಲ್ಲದೆ ಮತ್ತೇನು ಅಲ್ಲ. ಅಸಲಿ ವಿಚಾರಕ್ಕೆ ಬರುವುದಾದರೆ ಬಿಹಾರದ ಮುಜಾರ್ಪುರ್​ ಜಿಲ್ಲೆಯ ಛೋಟಿ ಕೊಥಿಯಾ ಗ್ರಾಮದ ನಿವಾಸಿ ಲೀಲಾ ದೇವಿ ತನ್ನ ನಾಲ್ಕನೇ ಹಾಗೂ ಕೊನೆಯ ಮಗನಿಗೆ ಕಳೆದ 21 ವರ್ಷದ … Continue reading 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ ಅಜ್ಜಿ!