VIDEO| ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗ ನಿರ್ಮಾಣ!

ಅಹಮದಾಬಾದ್​: ಇಡೀ ಜಗತ್ತಿನಲ್ಲಿ ಮಹಾಮಾರಿ ಕರೊನಾ ವೈರಸ್​ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದೆ. ಇಂತಹ ಸಂದಿಗ್ಧತೆಯಲ್ಲಿ ವೈದ್ಯರೆಲ್ಲರೂ ನೀಡುವ ಪ್ರಮುಖ ಸಲಹೆ ನಿಮ್ಮ ಕೈಗಳನ್ನು ಆಗಾಗ ಶುಚಿಗೊಳಿಸಿ. ಅದಕ್ಕಾಗಿ ಸ್ಯಾನಿಟೈಸರ್​ ಬಳಸಿ ಎನ್ನುವುದು. ಸ್ಯಾನಿಟೈಜರ್​ ಸಂಕಷ್ಟ ಸಮಯದಲ್ಲಿ ಜೀವನಾಡಿಯಾಗಿದೆ. ಹೀಗಾಗಿ ಗುಜರಾತಿನ ಅಹಮದಬಾದ್​ನಲ್ಲಿರುವ ಪ್ರೀಮಿಯರ್​ ಇನ್ಸ್ಟಿಟ್ಯೂಟ್​ ಸ್ಯಾನಿಟೈಸರ್​ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗವನ್ನೇ ನಿರ್ಮಾಣ ಮಾಡಿದೆ. ಅಸರ್ವಾದ ಕಿಡ್ನಿ ರೋಗ ಮತ್ತು ಸಂಶೋಧನಾ ಕೇಂದ್ರವನ್ನು ಸ್ಯಾನಿಟೈಸರ್​ ಸುರಂಗವಾಗಿ ಮಾರ್ಪಾಡು ಮಾಡಲಾಗಿದೆ. ಸುರಂಗದ … Continue reading VIDEO| ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗ ನಿರ್ಮಾಣ!