ಗಡಿಯಲ್ಲಿ ದ್ವಿಗುಣವಾದ ಚೀನಾ ವೈಮಾನಿಕ ವ್ಯವಸ್ಥೆ

ನವದೆಹಲಿ: ಭಾರತದ ಗಡಿಯುದ್ದಕ್ಕೂ ಚೀನಾ ಕಳೆದ ಮೂರು ವರ್ಷಗಳಲ್ಲಿ ತನ್ನ ವೈಮಾನಿಕ ಬಲವನ್ನು ದುಪ್ಪಟ್ಟುಗೊಳಿಸಿ ಕೊಂಡಿದೆ. ಪ್ರಸಕ್ತ ಗಡಿ ಬಿಕ್ಕಟ್ಟು ಪೂರ್ವಯೋಜಿತ ಬೆಳವಣಿಗೆಯಾಗಿರಬಹುದು ಎನ್ನುವುದಕ್ಕೆ ಈ ಅಂಶ ಮಹತ್ವದ ಸಾಕ್ಷಿಯಾಗಿದೆ. ವೇದಿಕೆ ಸಿದ್ಧಪಡಿಸಿಕೊಂಡೇ ಅದು ಗಡಿಯಲ್ಲಿ ಕಾಲು ಕೆರೆದು ನಿಂತಿರುವುದು ಈಗ ಬಯಲಾಗಿದೆ. ವಾಯು ನೆಲೆಗಳು, ವೈಮಾನಿಕ ರಕ್ಷಣೆ ಸೌಲಭ್ಯ ಮತ್ತು ಹೆಲಿಪೋರ್ಟ್​ಗಳನ್ನು (ಹೆಲಿಪ್ಯಾಡ್) ಚೀನಾ ಹೆಚ್ಚಿಸಿದೆ. ಗಡಿಯಲ್ಲಿ ಸಂಪೂರ್ಣವಾಗಿ ಹೊಸ ಮಿಲಿಟರಿ ನೆಲೆಗಳನ್ನು ನಿರ್ವಿುಸಲು ಕಾಮಗಾರಿ ಆರಂಭಿಸಿರುವುದು ಕಳವಳದ ವಿಷಯವಾಗಿದೆ. ‘2017ರ ಡೋಕ್ಲಾಂ ಬಿಕ್ಕಟ್ಟಿನ ನಂತರ … Continue reading ಗಡಿಯಲ್ಲಿ ದ್ವಿಗುಣವಾದ ಚೀನಾ ವೈಮಾನಿಕ ವ್ಯವಸ್ಥೆ