ಇಮ್ರಾನ್ ಹತ್ಯೆ ಯತ್ನ ವಿಫಲ; ಲಾಂಗ್ ಮಾರ್ಚ್ ರ‍್ಯಾಲಿ ವೇಳೆ ದಾಳಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ (70) ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಗುಂಡೇಟಿನಿಂದ ಖಾನ್ ಕಾಲಿಗೆ ಗಾಯವಾಗಿದ್ದು, ಲಾಹೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಕ್ಷದ ಒಬ್ಬ ಕಾರ್ಯಕರ್ತ ಘಟನೆಯಲ್ಲಿ ಮೃತಪಟ್ಟಿದ್ದು, ಮೂವರು ನಾಯಕರು ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪಿಟಿಐ ಪಕ್ಷದ ನಾಯಕ ಫಾವದ್ ಚೌಧರಿ ದೃಢಪಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ಪ್ರಧಾನಿ ಪಟ್ಟದಿಂದ ಪದಚ್ಯುತರಾದ ಖಾನ್, ಸರ್ಕಾರದ ವಿರುದ್ಧ … Continue reading ಇಮ್ರಾನ್ ಹತ್ಯೆ ಯತ್ನ ವಿಫಲ; ಲಾಂಗ್ ಮಾರ್ಚ್ ರ‍್ಯಾಲಿ ವೇಳೆ ದಾಳಿ