ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

ನವದೆಹಲಿ: ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಹಾಡಿ ಹೊಗಳಿದ ನಾರ್ವೆ ದೇಶ ಡೆಪ್ಯುಟಿ ವಿದೇಶಾಂಗ ಸಚಿವ ಆಂಡ್ರಿಯಾಸ್ ಮೋಟ್ಜ್‌ಫೆಲ್ಡ್ ಕ್ರಾವಿಕ್, ಪ್ರಮುಖ ವಿಚಾರ ಅಥವಾ ಯಾವುದೇ ಸಮಸ್ಯೆಗಳು ಅಂತಾ ಬಂದಾಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವನ್ನು ಪ್ರಗತಿಗೆ ‘ಮೂಲಭೂತ’ವಾಗಿ ನೋಡುತ್ತೇವೆ ಎಂದಿದ್ದಾರೆ. ಗುರುವಾರ ಎಎನ್​ಐ ಸುದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕ್ರಾವಿಕ್​, ಭಾರತವು ಪರಿಹಾರದ ಭಾಗವಾದೇ ಯಾವುದೇ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಜಾಗತಿಕ ಪರಿಹಾರ ಹುಡುಕುವು ಅಸಾಧ್ಯ ಎಂದು ಒತ್ತಿ ಹೇಳಿದರು. ಹವಾಮಾನ ಬದಲಾವಣೆಯನ್ನು ಎದುರಿಸುವುದು, ಬಹುಪಕ್ಷೀಯತೆಯನ್ನು ವಿಸ್ತರಿಸುವುದು, … Continue reading ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ