ಮೇಡ್ ಇನ್ ಚೀನಾಕ್ಕೆ ಮಣೆ: ವಿಜಯವಾಣಿ ಮಾಹಿತಿ..

125 ಬಿಲಿಯನ್ ಡಾಲರ್ (9.2 ಲಕ್ಷ ಕೋಟಿ ರೂ.) ದಾಟಿದ ಭಾರತ – ಚೀನಾ ವ್ಯವಹಾರ 100 ಬಿಲಿಯನ್ ಡಾಲರ್​ಗೂ (7.4 ಲಕ್ಷ ಕೋಟಿ ರೂ. ) ಅಧಿಕ ಮೌಲ್ಯದ ಚೀನಾ ವಸ್ತುಗಳು ಭಾರತಕ್ಕೆ ಆಮದು ಕಳೆದ ಒಂದು ವರ್ಷದಲ್ಲಿ ಚೀನಾ ವಸ್ತುಗಳ ಆಮದಲ್ಲಿ ದಿಢೀರ್ ಏರಿಕೆ ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್್ಸ ವರದಿ ಪ್ರಕಟ ಭಾರತ – ಚೀನಾ ವಾರ್ಷಿಕ ದ್ವಿಪಕ್ಷೀಯ ವಹಿವಾಟಿನಲ್ಲಿ ಶೇ. 43 ಏರಿಕೆ ಆಸಿಯಾನ್, ಐರೋಪ್ಯ ಒಕ್ಕೂಟ, ಅಮೆರಿಕ ಜತೆಗಿನ … Continue reading ಮೇಡ್ ಇನ್ ಚೀನಾಕ್ಕೆ ಮಣೆ: ವಿಜಯವಾಣಿ ಮಾಹಿತಿ..