ಈ 10 ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆ ಕೊಟ್ಟ ಭಾರತೀಯ ಹವಾಮಾನ ಇಲಾಖೆ

ನವದೆಹಲಿ: ಭಾರತದ ಹವಾಮಾನ ಇಲಾಖೆ (IMD) ಪ್ರಕಟಿಸಿರುವ ವರದಿ ಅನುಸಾರ, ಮುಂದಿನ 4-5 ದಿನಗಳಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಹೋರಾಟದ ತವರೂರು ಅರಳಾಳುಸಂದ್ರ ರೈತ ಚಳವಳಿಗೆ ಪ್ರೇರಣೆ, ಶಕ್ತಿ ಕೊಟ್ಟ ಸೌಹಾರ್ದದ ನೆಲೆವೀಡು ಎಂಬುದು ವಿಶೇಷ ಭಾರತದ 10 ರಾಜ್ಯಗಳಿಗೆ ಭಾರೀ ಮಳೆಯ ಹಿನ್ನಲೆ ಇದೀಗ ಮುನ್ಸೂಚನೆ ನೀಡಿದ್ದು, ಸಿಕ್ಕಿಂ, ಉತ್ತರಾಖಂಡ, ಬಿಹಾರ, ವಾಯುವ್ಯ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಮುಂದಿನ 4-5 ದಿನಗಳವರೆಗೆ ಅಧಿಕ ಮಳೆಯಾಗಲಿದ್ದು, … Continue reading ಈ 10 ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆ ಕೊಟ್ಟ ಭಾರತೀಯ ಹವಾಮಾನ ಇಲಾಖೆ