More

  ಪೊಲೀಸ್ ತರಬೇತಿ ಶಾಲೆ

  ಐಮಂಗಲ: ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲ, ಎಸ್ಪಿ ಪಿ.ಪಾಪಣ್ಣ ಧ್ವಜಾರೋಹಣ ನೆರವೇರಿಸಿದರು. ಆರ್‌ಪಿಐ ಬಿ.ಪರಶುರಾಮ್, ಸಿಪಿಐ ವರದರಾಜು, ಸುರೇಶ್ ಎಳ್ಳೂರ್, ಎ.ಡಿ.ಪಿ.ಸತೀಶ್ ಇದ್ದರು.

  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಕುಮಾರ್, ಮುಖ್ಯಶಿಕ್ಷಕಿ ಸೀತಾಲಕ್ಷ್ಮಮ್ಮ, ಶಿಕ್ಷಕಿಯರಾದ ಹೇಮಲತಾ, ನರಸಮ್ಮ, ನಳಿನಾ ಇದ್ದರು. ನಾಡಕಚೇರಿ, ಪಶು ಚಿಕಿತ್ಸಾ ಕೇಂದ್ರ, ಸೊಂಡೆಕೆರೆ ಸೇರಿ ವಿವಿಧೆಡೆ ಆಚರಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts