ವಿವಾದದ ನಡುವೆಯೇ ಚಿನ್ನ ಗೆದ್ದ ಇಮಾನೆ ಖೇಲಿಫ್! ಇದೇ ‘ಯಶಸ್ಸಿನ ವಿಶೇಷ ಅಭಿರುಚಿ’ ಎಂದ ಚಾಂಪಿಯನ್

ಪ್ಯಾರಿಸ್​: ಆ.01ರಂದು ನಡೆದ ಪ್ಯಾರಿಸ್​ ಒಲಿಂಪಿಕ್ಸ್​ 2024ರ ಪದಕದಾಟದಲ್ಲಿ ನಡೆದ ಮಹಿಳೆಯರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿತ್ತು. ವುಮೆನ್ಸ್​​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್​ಗೆ ಮ್ಯಾಚ್​ ತ್ಯಜಿಸಿ, ಹೊರಬಂದಿದ್ದರು. ನಾಲ್ಕು ರೌಂಡ್​ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ ಎಂದು ಆಟ ಅರ್ಧಕ್ಕೆ ಕೈಬಿಡುವ ಮೂಲಕ ದೊಡ್ಡ ವಿವಾದವನ್ನೇ … Continue reading ವಿವಾದದ ನಡುವೆಯೇ ಚಿನ್ನ ಗೆದ್ದ ಇಮಾನೆ ಖೇಲಿಫ್! ಇದೇ ‘ಯಶಸ್ಸಿನ ವಿಶೇಷ ಅಭಿರುಚಿ’ ಎಂದ ಚಾಂಪಿಯನ್