ಬಿಗ್​ಬಾಸ್​​ ಸ್ಪರ್ಧಿ ವಿನಯ್​ ಅವರಿಂದ ಅನುಭವಿಸಿರೋ ನೋವು ಅಷ್ಟಿಷ್ಟಲ್ಲಾ; ಗಂಭೀರ ಆರೋಪ ಮಾಡಿದ ಕಿರುತೆರೆ ನಟಿ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯರತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಟಾಸ್ಕ್​ ಆಡುವ ವಿಚಾರಕ್ಕೆ ಬಂದರೆ ಸ್ಪರ್ಧಿ ವಿನಯ್​ ಗೌಡ ತುಸು ಅಗ್ರೆಸ್ಸಿವ್​ ಆಗಿ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಎದುರಾಳಿ ತಂಡದ ಸದಸ್ಯರನ್ನು ಅವರು ಗುರಿಯಾಗಿಸಿ ಮಾತನಾಡುವುದು, ಸೋತಾಗ ಶಿಕ್ಷೆ ನೀಡುವುದುಮ ಧಮ್ಕಿ … Continue reading ಬಿಗ್​ಬಾಸ್​​ ಸ್ಪರ್ಧಿ ವಿನಯ್​ ಅವರಿಂದ ಅನುಭವಿಸಿರೋ ನೋವು ಅಷ್ಟಿಷ್ಟಲ್ಲಾ; ಗಂಭೀರ ಆರೋಪ ಮಾಡಿದ ಕಿರುತೆರೆ ನಟಿ