‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಷ್ಟೇ ಅಲ್ಲ, ಕೆಟ್ಟ ಸಿನಿಮಾ … ಇಸ್ರೇಲಿ ನಿರ್ಮಾಪಕನ ವಿವಾದಾಸ್ಪದ ಹೇಳಿಕೆ

ಪಣಜಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ ಬಾಕ್ಸ್​ ಆಫೀಸ್​ ಧೂಳೀಪಟ ಮಾಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಪಡೆಯುವುದರ ಜತೆಗೆ, ಒಂದು ವರ್ಗದ ಜನ ಈ ಚಿತ್ರವನ್ನು ಟೀಕೆ ಮಾಡಿದ್ದರು. ಇದೀಗ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥರು ಚಲನಚಿತ್ರವನ್ನು ಅಸಭ್ಯ ಎನ್ನುವುದರ ಜತೆಗೆ, ಅದೊಂದು ಕೆಟ್ಟ ಚಿತ್ರ ಎಂದು ಕರೆದಿದ್ದಾರೆ. ಇದನ್ನೂ ಓದಿ: ‘ಕಾಳಿ’ಗೆ ಬಂದರು ಸಪ್ತಮಿ ಗೌಡು; ಜನವರಿಯಿಂದ ಚಿತ್ರೀಕರಣ ಪ್ರಾರಂಭ ಇಸ್ರೇಲಿ ಚಲನಚಿತ್ರ ನಿರ್ಮಾಪಕ ಮತ್ತು … Continue reading ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಷ್ಟೇ ಅಲ್ಲ, ಕೆಟ್ಟ ಸಿನಿಮಾ … ಇಸ್ರೇಲಿ ನಿರ್ಮಾಪಕನ ವಿವಾದಾಸ್ಪದ ಹೇಳಿಕೆ