ವಯಸ್ಸಿಗೆ ಮೊದಲೇ ನಿಮಗೆ ಬಿಳಿ ಕೂದಲಾಗಿವೆಯೇ? ಅದನ್ನು ಮತ್ತೆ ಕಪ್ಪು ಮಾಡಲು 4 ಸುಲಭ ಮನೆಮದ್ದು ಇಲ್ಲಿವೆ!

ಬೆಂಗಳೂರು: ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಎಂಬ ಆಸೆ ಇರುತ್ತದೆ. ವಯಸ್ಸಾದವರ ಹಾಗೆ ಕಾಣಲು ಯಾರಿಗೂ ಇಷ್ಟವಿರುವುದಿಲ್ಲ. ವಯಸ್ಸಾಗುವ ಲಕ್ಷಣಗಳು ಕೂದಲು ಮತ್ತು ಚರ್ಮದ ಮೇಲೆ ಕಾಣುತ್ತವೆ. ಬಿಳಿ ಕೂದಲು ವಯಸ್ಸಾಗುವಿಕೆಯ ಒಂದು ಲಕ್ಷಣ. ಆದರೆ ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗುವುದು ಚಿಂತೆ ಹುಟ್ಟಿಸುವ ವಿಷಯ. ಇದು ಮನಸ್ಸಿನ ಮೇಲೆ ಪರಿಣಾಮ ಬೀರುವುದರ ಜತೆಗೆ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತದೆ. ಒತ್ತಡವನ್ನು ಕೂಡ ಹೆಚ್ಚಿಸುತ್ತದೆ. ಕೂದಲು 25 ವರ್ಷಕ್ಕಿಂತ ಮೊದಲು ಬಿಳಿಯಾದರೆ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಎಂದು ಕರೆಯುತ್ತಾರೆ. ವಿಟಮಿನ್ … Continue reading ವಯಸ್ಸಿಗೆ ಮೊದಲೇ ನಿಮಗೆ ಬಿಳಿ ಕೂದಲಾಗಿವೆಯೇ? ಅದನ್ನು ಮತ್ತೆ ಕಪ್ಪು ಮಾಡಲು 4 ಸುಲಭ ಮನೆಮದ್ದು ಇಲ್ಲಿವೆ!