ಉಗುರುಗಳು ಪದೇ ಪದೇ ಕಟ್​ ಆಗ್ತಿದ್ರೆ ಈ ಟಿಪ್ಸ್​​ ಆ್ಯಂಡ್​ ಟ್ರಿಕ್ಸ್​​ ನಿಮಗಾಗಿ…

ಬೆಂಗಳೂರು: ಉಗುರು ಉತ್ತಮ ಆರೋಗ್ಯದ ಸಂಕೇತವಾಗಿದ್ದು, ಇಲ್ಲಿನ ಬಣ್ಣ ಹಾಗೂ ಗೆರೆಗಳ ಆಧಾರದ ಮೇಲೆ ಶರೀರದ ಆರೋಗ್ಯಕರ ಲಕ್ಷಣಗಳು ಗುರುತಿಸಬಹುದಾಗಿದೆ. ಸರಿಯಾದ ಆಹಾರಕ್ರಮ ಮತ್ತು ಮನೆಮದ್ದುಗಳಿಂದ ಉದ್ದ, ಸುಂದರ ಹಾಗೂ ದೃಢವಾದ ಉಗುರುಗಳು ಬೆಳೆಯುವಂತೆ ಮಾಡಬಹುದು. ನಿಂಬೆ ತುಂಡನ್ನು ತೆಗೆದುಕೊಂಡು ದಿನಕ್ಕೆ ಒಮ್ಮೆಯಾದರೂ ನಿಮ್ಮ ಬೆರಳಿನ ಉಗುರು ಮತ್ತು ಕಾಲ್ಬೆರಳ ಉಗುರುಗಳ ಮೇಲೆ ಉಜ್ಜಿ, 5 ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಉಗುರುಗಳು ಬೆಳೆಯಲು ಸಹಾಯ ಮಾಡುವುದರ ಜತೆಗೆ ಉಗುರುಗಳನ್ನು ಬ್ಯಾಕ್ಟೀರಿಯಾ ಮುಕ್ತವಾಗಿಡುತ್ತದೆ. ಇದನ್ನೂ … Continue reading ಉಗುರುಗಳು ಪದೇ ಪದೇ ಕಟ್​ ಆಗ್ತಿದ್ರೆ ಈ ಟಿಪ್ಸ್​​ ಆ್ಯಂಡ್​ ಟ್ರಿಕ್ಸ್​​ ನಿಮಗಾಗಿ…