ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

ಬೆಂಗಳೂರು: ಈಗ ಮೊಬೈಲ್​ಫೋನ್​ ಅಂದರೆ ಅದು ಬರೀ ಸಂಪರ್ಕ-ಸಂವಹನ ಸಾಧನವಲ್ಲ, ಅದೊಂಥ ದಾಖಲೆಗಳ ಆಗರ, ಬ್ಯಾಂಕಿಂಗ್ ಕೇಂದ್ರ ಎಂದರೂ ತಪ್ಪೇನಲ್ಲ. ಏಕೆಂದರೆ ಡಿಜಿಲಾಕರ್ ಮುಂತಾದ ಮೂಲಕ ದಾಖಲೆಗಳನ್ನೆಲ್ಲ ಇರಿಸಿಕೊಂಡಿರುತ್ತೇವೆ. ಮಾತ್ರವಲ್ಲ, ಬ್ಯಾಂಕಿಂಗ್ ವಹಿವಾಟು ಕೂಡ ಅದರಲ್ಲೇ ನಡೆಯುತ್ತಿರುತ್ತದೆ. ಹೀಗಿರುವಾಗ ಮೊಬೈಲ್​ಫೋನ್​ ಕಳೆದುಹೋದರೆ ದೊಡ್ಡ ಸಮಸ್ಯೆಯೇ ಎದುರಾಗಿಬಿಡುತ್ತದೆ. ಅದರಲ್ಲೂ ಈಗೀಗ ಮೊಬೈಲ್​ಫೋನ್ ಕಳೆದುಹೋದರೆ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ. ಆದರೆ ಮೊಬೈಲ್​ಫೋನ್​ ಕಳೆದುಹೋದ ತಕ್ಷಣ ಒಂದು ಕ್ರಮವನ್ನು ಅನುಸರಿಸಿದರೆ ಫೋನ್ ಸಿಗುವ ಸಾಧ್ಯತೆ ಹೆಚ್ಚು. ಮಾತ್ರವಲ್ಲ, ಕಳೆದುಹೋದ ಫೋನ್​ … Continue reading ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!