2010ರಲ್ಲಿ ರೂ 1 ಲಕ್ಷ ಹೂಡಿಕೆ ಮಾಡಿದ್ದರೆ ಈಗ ರೂ 3.3 ಕೋಟಿಗೆ ಏರಿಕೆ: ಈ ಷೇರು ಯಾವುದು ಗೊತ್ತೆ?

ಮುಂಬೈ: ಕೆಲವೇ ದಿನಗಳಲ್ಲಿ ಹೂಡಿಕೆದಾರರನ್ನು ಕುಬೇರರನ್ನಾಗಿ ಮಾಡುವ ಕೆಲವು ಸ್ಟಾಕ್​ಗಳು ಷೇರುಪೇಟೆಯಲ್ಲಿವೆ. ಇಂತಹವುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದವರು ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಇಂತಹ ಒಂದು ಷೇರಿನತ್ತ ನಾವು ಗಮನಹರಿಸೋಣ. ಈ ವಾರ ಷೇರುಪೇಟೆಯಲ್ಲಿ ಒಟ್ಟಾರೆಯಾಗಿ ಉತ್ತಮ ಹೆಚ್ಚಳ ಕಂಡುಬಂದಿದೆ. ಈ ಕಾರಣದಿಂದಾಗಿ, ವಿವಿಧ ಷೇರುಗಳ ಬೆಲೆಗಳು ಏರಿಕೆ ಕಂಡಿವೆ. ಇತ್ತೀಚೆಗೆ ಹೂಡಿಕೆದಾರರನ್ನು ಕುಬೇರರನ್ನಾಗಿಸಿದ ಒಂದು ಷೇರು ಅವಂತಿ ಫೀಡ್ಸ್ ಲಿಮಿಟೆಡ್ (Avanti Feeds Limited). ಒಂದು ಕಾಲದಲ್ಲಿ 1 ರೂಪಾಯಿ ಮಟ್ಟದಲ್ಲಿ ವಹಿವಾಟಾಗುತ್ತಿದ್ದ ಈ … Continue reading 2010ರಲ್ಲಿ ರೂ 1 ಲಕ್ಷ ಹೂಡಿಕೆ ಮಾಡಿದ್ದರೆ ಈಗ ರೂ 3.3 ಕೋಟಿಗೆ ಏರಿಕೆ: ಈ ಷೇರು ಯಾವುದು ಗೊತ್ತೆ?