ನಿಮಗೊಂದು ಸವಾಲು; 1 ತಿಂಗಳು ಮೊಬೈಲ್​ ಬಳಸದಿದ್ದರೆ ಸಿಗುತ್ತೆ ಭಾರಿ ಮೊತ್ತದ ಕ್ಯಾಶ್‌ ಪ್ರೈಸ್‌

ನವದೆಹಲಿ: ಮೊಬೈಲ್ ಫೋನ್ ಬಿಟ್ಟು ನೀವು ಒಂದಷ್ಟು ಹೊತ್ತು ಇರಬಲ್ಲಿರಿ ಎಂದಾದರೆ ಐಸ್‌ಲ್ಯಾಂಡಿಕ್‌ನ ಯೋಗರ್ಟ್ ಬ್ರ್ಯಾಂಡ್ ಮಾಡಿರುವ ಚಾಲೆಂಜ್ ಸ್ವೀಕರಿಸಲು ನೀವು ಸಮರ್ಥರಾಗಿರುತ್ತೀರಿ. ಈ ಸ್ಪರ್ಧೆಯನ್ನು ಗೆಲ್ಲುವ ಮೂಲಕವಾಗಿ ಭಾರಿ ಮೊತ್ತದ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಈ ಸ್ಪರ್ಧೆಗೆ ಇರುವ ಷರತ್ತುಗಳು ಏನು ಎಂದು ನೋಡೋಣ… ಡಿಜಿಟಲ್ ಡಿಟಾಕ್ಸ್ ಪ್ರೊಗ್ರಾಂ ಅನ್ನು ಹಮ್ಮಿಕೊಂಡಿರುವ ಈ ಯೋಗರ್ಟ್ ಬ್ರ್ಯಾಂಡ್ ಯಾರು ಸ್ಮಾರ್ಟ್‌ಫೋನ್ ಇಲ್ಲದೆ ಒಂದು ತಿಂಗಳು ಇರುತ್ತಾರೋ ಅವರಿಗೆ 10,000 ರೂ. ಬಹುಮಾನವನ್ನು ನೀಡಲಿದೆ. 10 ಅದೃಷ್ಟವಂತ … Continue reading ನಿಮಗೊಂದು ಸವಾಲು; 1 ತಿಂಗಳು ಮೊಬೈಲ್​ ಬಳಸದಿದ್ದರೆ ಸಿಗುತ್ತೆ ಭಾರಿ ಮೊತ್ತದ ಕ್ಯಾಶ್‌ ಪ್ರೈಸ್‌