ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ವ್ಯಾಪಿಸುತ್ತಿರುವ ಪ್ರಮಾಣ ನೋಡಿದರೆ, ನಮಗೆ ಯಾವಾಗ ವಕ್ಕರಿಸುತ್ತೋ ಎಂಬ ಬಗ್ಗೆ ಜನರು ಭಯಭೀತರಾಗುವುದು ಸಾಮಾನ್ಯವಾಗಿದೆ. ವಿದೇಶಗಳಿಂದ ಬಂದವರು, ತಬ್ಲಿಘಿ, ನೆರೆ ರಾಜ್ಯದವರು, ಸೋಂಕಿತನ ಸಂಪರ್ಕಕ್ಕೆ ಬಂದವರು… ಹೀಗೆ ಮೊದಲು ವರ್ಗೀಕರಿಸಿ ಅಂಥವರಿಂದ ದೂರವಿರುವಂತೆ ತಿಳಿಸಲಾಗುತ್ತಿತ್ತು. ಆದರೆ ಈಗ ಸೋಂಕಿನ ಮೂಲವೇ ಗೊತ್ತಾಗುತ್ತಿಲ್ಲ. ಹೀಗಾಗಿ ವ್ಯಕ್ತಿಗತ ಅಂತರ ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ. ಇಷ್ಟೆಲ್ಲ ಮುನ್ನೆಚ್ಚರಿಕೆ ಬಳಿಕವೂ ಕರೊನಾ ಸೋಂಕಿಗೆ ಒಳಗಾದರೆ ಭಯಪಡಬೇಕಿಲ್ಲ. ಏಕೆಂದರೆ, ಗುಣಲಕ್ಷಣಗಳಿಲ್ಲದವರು ಮನೆಯಲ್ಲಿದ್ದುಕೊಂಡೇ ಕೋವಿಡ್​19 ಕಾಯಿಲೆಗೆ ಚಿಕಿತ್ಸೆ … Continue reading ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ