ಇದು ಬಂಪರ್ ಆಫರ್​..!; ಮೊಬೈಲ್ ಖರೀದಿಸಿದರೆ ಎರಡು ಕೆಜಿ ಟೊಮ್ಯಾಟೊ ಉಚಿತ..

ಮಧ್ಯಪ್ರದೇಶ​​: ದೇಶಾದ್ಯಂತ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಟೊಮ್ಯಾಟೊ ಕೆಜಿಗೆ 150 ರೂ. ದಾಟಿದೆ. ಆದರೆ ಇಲ್ಲೊಂದು ಮೊಬೈಲ್ ಅಂಗಡಿಯ ಮಾಲೀಕರು ಸ್ಟಾರ್ಮ್ ಫೋನ್ ಖರೀದಿಸಿದರೆ ಎರಡು ಕಿಲೋ ಟೊಮ್ಯಾಟೊವನ್ನು ಉಚಿತವಾಗಿ ನೀಡುತ್ತಿದ್ದಾರೆ.  ಇದನ್ನೂ ಓದಿ:  ಕಲಘಟಗಿ ಮಾಜಿ ಶಾಸಕ ಸಿಎಮ್‌ ನಿಂಬಣ್ಣವರ್ ನಿಧನ ಮಧ್ಯಪ್ರದೇಶ ರಾಜ್ಯದ ಅಶೋಕ್ ನಗರದ ಮೊಬೈಲ್ ಅಂಗಡಿ ಮಾಲೀಕರೊಬ್ಬರು ಟ್ರೆಂಡಿಂಗ್ ಆಗಿರುವ ಟೊಮ್ಯಾಟೊವನ್ನು ತಮ್ಮ ವ್ಯಾಪಾರದ ಪರವಾಗಿ ತಿರುಗಿಸಿದ್ದಾರೆ. ಮೊಬೈಲ್ ಅಂಗಡಿಯೊಂದರ ಮ್ಯಾನೇಜರ್ ಅಶೋಕ್ ಅಗರ್ವಾಲ್ ತಮ್ಮ ಅಂಗಡಿಯಿಂದ ಸ್ಮಾರ್ಟ್ … Continue reading ಇದು ಬಂಪರ್ ಆಫರ್​..!; ಮೊಬೈಲ್ ಖರೀದಿಸಿದರೆ ಎರಡು ಕೆಜಿ ಟೊಮ್ಯಾಟೊ ಉಚಿತ..