ಪಾಕ್-ತಾಲಿಬಾನ್ ದೋಸ್ತಿ: ಅಣ್ವಸ್ತ್ರ ಉಗ್ರರ ವಶವಾದರೆ ವಿಶ್ವಕ್ಕೆ ದೊಡ್ಡ ಪ್ರಮಾದ

ಕಾಬುಲ್: ಪಾಕಿಸ್ತಾನ ನಮಗೆ 2ನೇ ಮನೆ ಇದ್ದಂತೆ. ಅದರೊಟ್ಟಿಗೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು. ಭಾರತದ ಜತೆಗೂ ನಾವು ಉತ್ತಮ ಮೈತ್ರಿ ಹೊಂದಲು ಬಯಸುತ್ತೇವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸಂದರ್ಶನದಲ್ಲಿ ಹೇಳಿದ್ದಾನೆ. ಪಾಕ್ ಜತೆಗೆ ನಾವು ಗಡಿ ಹಂಚಿಕೊಂಡಿದ್ದೇವೆ. ಧಾರ್ವಿುಕವಾಗಿ ಪಾಕ್ ಜತೆಗೆ ಸಾಂಪ್ರದಾಯಿಕ ನಂಟು ಇದೆ. ಎರಡೂ ದೇಶಗಳ ಜನರ ಮಧ್ಯೆ ನೇರ ಸಂರ್ಪಕ ಇದೆ. ಆದರೆ, ನಮ್ಮ ವ್ಯವಹಾರದಲ್ಲಿ ಪಾಕ್ ಎಂದೂ ಹಸ್ತಕ್ಷೇಪ ಮಾಡಿಲ್ಲ. ದೇಶದಲ್ಲಿ ಇಸ್ಲಾಂ ಅನುಸಾರವೇ … Continue reading ಪಾಕ್-ತಾಲಿಬಾನ್ ದೋಸ್ತಿ: ಅಣ್ವಸ್ತ್ರ ಉಗ್ರರ ವಶವಾದರೆ ವಿಶ್ವಕ್ಕೆ ದೊಡ್ಡ ಪ್ರಮಾದ