ಟೀಮ್ ಇಂಡಿಯಾ ಆಡಲಿಲ್ಲ ಅಂದ್ರೆ ಬರೋಬ್ಬರಿ 45 ಕೋಟಿ ರೂ. ನಷ್ಟ: ವಿಶ್ವ ಕ್ರಿಕೆಟ್ಗೆ ಭಾರತವೇ ಕಿಂಗ್! Team India
Team India : ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಓಟ ಮುಂದುವರಿದಿದೆ. ಕಳೆದ ಮೂರು ಐಸಿಸಿ ಈವೆಂಟ್‌ಗಳಲ್ಲಿ 24 ಪಂದ್ಯಗಳಲ್ಲಿ 23 ಗೆಲುವುಗಳೊಂದಿಗೆ ಭಾರತ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಐಸಿಸಿ ಏಕದಿನ ವಿಶ್ವಕಪ್-2023 ರಲ್ಲಿ ರನ್ನರ್-ಅಪ್ ಆಗಿ ಸ್ಥಾನ ಪಡೆದ ರೋಹಿತ್ ಪಡೆ, ಟಿ20 ವಿಶ್ವಕಪ್-2024 ರಲ್ಲಿ ಕೊನೆಯವರೆಗೂ ಅಜೇಯವಾಗಿ ಆಡಿ, ಟ್ರೋಫಿಯನ್ನು ಎತ್ತಿಹಿಡಿಯಿತು. ಇತ್ತೀಚೆಗೆ ಮುಕ್ತಾಯವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ರಲ್ಲಿ ತಂಡವು ಅದೇ ಫಲಿತಾಂಶವನ್ನು ಪುನರಾವರ್ತಿಸಿದೆ. ದುಬೈನಲ್ಲಿ ನಡೆದ ಈ … Continue reading ಟೀಮ್ ಇಂಡಿಯಾ ಆಡಲಿಲ್ಲ ಅಂದ್ರೆ ಬರೋಬ್ಬರಿ 45 ಕೋಟಿ ರೂ. ನಷ್ಟ: ವಿಶ್ವ ಕ್ರಿಕೆಟ್ಗೆ ಭಾರತವೇ ಕಿಂಗ್! Team India
Copy and paste this URL into your WordPress site to embed
Copy and paste this code into your site to embed