ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್, ಡೀಸೆಲ್  30 ರೂಪಾಯಿ ಇಳಿಕೆ!

ನವದೆಹಲಿ: ಪೆಟ್ರೋಲ್, ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್ ದರ -ರೂ 75ಕ್ಕೂ, ಡೀಸೆಲ್ ದರ ರೂ 68ಕ್ಕೆ ಇಳಿಯಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ)ದ ಅರ್ಥ ಶಾಸ್ತ್ರಜ್ಞರು ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಈ ಕ್ರಮದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟವಾದೀತು. ಇದು ದೇಶದ ಜಿಡಿಪಿಯ ಶೇಕಡ 0.4 ಮಾತ್ರ ಎಂದಿದ್ದಾರೆ. ಈ ಅಂದಾಜಿಗೆ ಸಾಗಣೆ ವೆಚ್ಚ ಡೀಸೆಲ್​ಗೆ -ರೂ 7.25, ಪೆಟ್ರೋಲ್​ಗೆ, ರೂ 3.82, … Continue reading ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್, ಡೀಸೆಲ್  30 ರೂಪಾಯಿ ಇಳಿಕೆ!