‘ವೆಂಟಿಲೇಟರ್​ ಕೊಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯೋಲ್ಲ..’ ಭಾರತದ ಬಳಿ ಅಂಗಲಾಚಿದ ಪಾಕ್​ ಕ್ರಿಕೆಟರ್​

ಇಸ್ಲಾಮಾಬಾದ್‌: ಕರೊನಾ ವೈರಸ್‌ ವಿರುದ್ಧ ಹೋರಾಡುವುದಕ್ಕಾಗಿ ಭಾರತದ ಸಹಾಯ ಕೇಳಲು 30ಕ್ಕೂ ಅಧಿಕ ದೇಶಗಳು ತುದಿಗಾಲ ಮೇಲೆ ನಿಂತಿವೆ. ಭಾರತ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಿದ್ದರಿಂದ ತೀವ್ರ ಸಂತೋಷಗೊಂಡಿದ್ದ ಅಮೆರಿಕ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿನ್ನೆಯಷ್ಟೇ ಹಾಡಿ, ಹೊಗಳಿದ ಬೆನ್ನಲ್ಲೇ ಈಗ ಈ ಡೆಡ್ಲಿ ವೈರಸ್‌ ವಿರುದ್ಧ ಹೋರಾಡಲು ವೆಂಟಿಲೇಟರ್‌ ನೀಡಿ ಎಂದು ಪಾಕಿಸ್ತಾನ ಭಾರತವನ್ನು ಕೋರಿಕೊಂಡಿದೆ. ‘ಈಗ ಪಾಕಿಸ್ತಾನದಲ್ಲಿ ಕರೊನಾ ವೈರಸ್‌ನಿಂದಾಗಿ ಸಂದಿಗ್ಧ ಪರಿಸ್ಥಿತಿ ಇದೆ. ತುರ್ತಾಗಿ 10 ಸಾವಿರ ವೆಂಟಿಲೇಟರ್‌ … Continue reading ‘ವೆಂಟಿಲೇಟರ್​ ಕೊಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯೋಲ್ಲ..’ ಭಾರತದ ಬಳಿ ಅಂಗಲಾಚಿದ ಪಾಕ್​ ಕ್ರಿಕೆಟರ್​