‘ಮಕ್ಕಳಿಗೆ ಎದೆಹಾಲು ಬೇಕಿದ್ರೆ ತಿಳಿಸಿ ಪತ್ನಿ ಸಿದ್ಧಳಿದ್ದಾಳೆ’ ವಯನಾಡ್ ಭೂಕುಸಿತದಲ್ಲಿ ತಾಯಿ ಕಳ್ಕೊಂಡ ಮಕ್ಕಳ ನೆರವಿಗೆ ನಿಂತ ದಂಪತಿ

ಕೇರಳ: ವಯನಾಡಿನಲ್ಲಿ ನಡೆದ ಭೂಕುಸಿತದಿಂದಾಗಿ ಹೃದಯವಿದ್ರಾವಕ ಸುದ್ದಿ ಹೊರಬೀಳುತ್ತಿದೆ. ಇಡೀ ಕೇರಳವೇ ಈ ದುರಂತವನ್ನು ಒಟ್ಟಾಗಿ ಎದುರಿಸುತ್ತಿದೆ. ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡಲು ಅನೇಕ ಜನರು ಬರುತ್ತಿದ್ದಾರೆ. ಅತ್ಯಂತ ಗಮನಾರ್ಹವಾದ ಸುದ್ದಿಯು ಇಡುಕ್ಕಿಯಿಂದ ಬಂದಿದೆ. ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಎದೆಹಾಲು ನೀಡಲು ಇಡುಕ್ಕಿಯ ಯುವತಿಯೊಬ್ಬರು ಮುಂದಾಗಿದ್ದಾರೆ. ಇಡುಕ್ಕಿ ಉಪ್ಪುತಾರದ ಇಬ್ಬರು ಮಕ್ಕಳ ತಾಯಿ ಭಾವನಾ ಇಂಥದ್ದೊಂದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಭಾವನಾ ಅವರ ಪತಿ ವಯನಾಡಿನಲ್ಲಿ ಸಂಭವಿಸಿದ ದುರಂತದ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಪೋಸ್ಟ್ ಅಡಿಯಲ್ಲಿ … Continue reading ‘ಮಕ್ಕಳಿಗೆ ಎದೆಹಾಲು ಬೇಕಿದ್ರೆ ತಿಳಿಸಿ ಪತ್ನಿ ಸಿದ್ಧಳಿದ್ದಾಳೆ’ ವಯನಾಡ್ ಭೂಕುಸಿತದಲ್ಲಿ ತಾಯಿ ಕಳ್ಕೊಂಡ ಮಕ್ಕಳ ನೆರವಿಗೆ ನಿಂತ ದಂಪತಿ