ಬ್ಯಾಟಿಂಗ್ ಬೌಲಿಂಗ್ ಸೂಪರ್​ಸ್ಟಾರ್ಸ್

ವಿಶ್ವಕಪ್ ಯಶಸ್ಸಿನಲ್ಲಿ ಬ್ಯಾಟ್ಸ್​ಮನ್ ಮತ್ತು ಬೌಲರ್​ಗಳ ಪಾತ್ರ ನಿರ್ಣಾಯಕ. ಹಾಲಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್​ನ ಜಾಸ್ ಬಟ್ಲರ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಗರಿಷ್ಠ ರನ್ ಬಾರಿಸಲಿರುವ ಅಗ್ರ 3 ಬ್ಯಾಟ್ಸ್​ಮನ್​ಗಳು ಎಂದು ಆಸೀಸ್ ದಿಗ್ಗಜ ಬ್ಯಾಟ್ಸ್​ಮನ್ ಸ್ಟೀವ್ ವಾ ಅಭಿಪ್ರಾಯಪಟ್ಟಿದ್ದಾರೆ. ಈ ಮೂವರೊಂದಿಗೆ ಸ್ಟೀವನ್ ಸ್ಮಿತ್, ದಕ್ಷಿಣ ಆಫ್ರಿಕಾದ ಪ್ಲೆಸಿಸ್ ಸೇರಿದಂತೆ ಹಲವರು ಗರಿಷ್ಠ ಸ್ಕೋರರ್​ಗಳ ಸಾಲಿನಲ್ಲಿದ್ದರೆ, ಬೌಲರ್​ಗಳಲ್ಲಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ದಕ್ಷಿಣ ಆಫ್ರಿಕಾದ ರಬಾಡ, ನ್ಯೂಜಿಲೆಂಡ್​ನ ಬೌಲ್ಟ್, ಅಫ್ಘಾನಿಸ್ತಾನದ ರಶೀದ್ ಖಾನ್ ಗರಿಷ್ಠ ವಿಕೆಟ್ ರೇಸ್​ನಲ್ಲಿರುವ ಆಟಗಾರರು. ಕಳೆದ 11 ಆವೃತ್ತಿಗಳ ಟೂರ್ನಿಯನ್ನು ಒಟ್ಟಾರೆಯಾಗಿ ಪರಿಗಣಿಸಿ ತಂಡಗಳನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ ಗರಿಷ್ಠ ರನ್ ಮತ್ತು ವಿಕೆಟ್ ಸಾಧಕರ ಟಾಪ್ 5 ಪಟ್ಟಿ ಇಲ್ಲಿದೆ.

ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ ಪೇರಿಸಿದ ಟಾಪ್ 5

ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಟಾಪ್ 5

Leave a Reply

Your email address will not be published. Required fields are marked *