ದಿನಕ್ಕೆ ಎಂಟೇ ನಿಮಿಷ ಕೆಲಸ ಮಾಡಿ 40 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಐಎಎಸ್​ ಅಧಿಕಾರಿಯಿಂದ ಬೇರೆ ಕೆಲಸ ಕೊಡಿ ಎಂದು ಸಿಎಂಗೆ ಪತ್ರ!

ಹರಿಯಾಣ: ಈ ಹಿರಿಯ ಐಎಎಸ್ ಅಧಿಕಾರಿ ಅಷ್ಟೆಲ್ಲಾ ಕಷ್ಟಪಟ್ಟು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗ ದಿನದಲ್ಲಿ ಕೇವಲ 8 ನಿಮಿಷ ಕೆಲಸ ಮಾಡಿದರೆ ಅವರ ದುಃಖ ಹೇಗಿರಬಹುದು? ಇಂತಹದ್ದೇ ಒಂದು ಪ್ರಕರಣ ಹರಿಯಾಣದಲ್ಲಿ ನಡೆದಿದೆ. ದಿನ ಎಂಟೇ ನಿಮಿಷದ ಕೆಲಸ ಇದ್ದು ಇದರಿಂದ ದುಃಖಿತರಾದ ಈ ಅಧಿಕಾರಿ, ಕಡೆಗೆ ಮುಖ್ಯಮಂತ್ರಿ ಕಚೇರಿಗೆ ತನ್ನನ್ನು ವರ್ಗಾಯಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ಇನ್ನು ಈ ಐಎಎಸ್ ಅಧಿಕಾರಿ ಸಂಬಳ ಕೇಳಿದರೆ ದಂಗಾಗಿ ಹೋಗುತ್ತೀರಾ. ಇವರ ವಾರ್ಷಿಕ ವೇತನ ಬರೋಬ್ಬರಿ 40 ಲಕ್ಷ … Continue reading ದಿನಕ್ಕೆ ಎಂಟೇ ನಿಮಿಷ ಕೆಲಸ ಮಾಡಿ 40 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಐಎಎಸ್​ ಅಧಿಕಾರಿಯಿಂದ ಬೇರೆ ಕೆಲಸ ಕೊಡಿ ಎಂದು ಸಿಎಂಗೆ ಪತ್ರ!