ನಾನು ಬದುಕಿರುವವರೆಗೆ ಮದ್ಯ ನಿಷೇಧಕ್ಕೆ ಅವಕಾಶ ಕೊಡಲ್ಲ ಎಂದ ಸಚಿವ!

ಬಸ್ತಾರ್: ಛತ್ತೀಸ್‌ಗಢದಲ್ಲಿ ಮದ್ಯ ನಿಷೇಧದ ಬಗ್ಗೆ ನಡೆಯುತ್ತಿರುವ ರಾಜಕೀಯದ ನಡುವೆ, ತಾವು ಬದುಕಿರುವವರೆಗೂ ಬಸ್ತಾರ್‌ನಲ್ಲಿ ಮದ್ಯಪಾನ ನಿಷೇಧಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ರಾಜ್ಯದ ಅಬಕಾರಿ ಸಚಿವ ಕವಾಸಿ ಲಖ್ಯಾ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮದ್ಯವು ಬುಡಕಟ್ಟು ಜನರ ಅಗತ್ಯ ಎಂದು ಹೇಳಿ ಮದ್ಯ ಸೇವನೆಯನ್ನು ಬೆಂಬಲಿಸಿದರು. ಇದೇ ಸಂದರ್ಭದಲ್ಲಿ ಅವರು ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಹೇಳಿದರು. ಆದಿವಾಸಿಗಳ ಪ್ರಾಬಲ್ಯವಿರುವ ಬಸ್ತಾರ್‌ನಲ್ಲಿ ಮದ್ಯಪಾನ ನಿಷೇಧದ ನಿಯಮಗಳನ್ನು … Continue reading ನಾನು ಬದುಕಿರುವವರೆಗೆ ಮದ್ಯ ನಿಷೇಧಕ್ಕೆ ಅವಕಾಶ ಕೊಡಲ್ಲ ಎಂದ ಸಚಿವ!