ಕ್ರಿಕೆಟ್​ಗಾಗಿ ಚಾಕೊಲೇಟ್​ ಪ್ರೀತಿ ತ್ಯಜಿಸಿದ್ದರು ಮಿಥಾಲಿ ರಾಜ್​!

ಬೆಂಗಳೂರು: ಪುರುಷರ ಕ್ರಿಕೆಟ್​ನಲ್ಲಿ ಸಚಿನ್​ ತೆಂಡುಲ್ಕರ್​ ಹೇಗೋ, ಅದೇ ರೀತಿ ಮಹಿಳಾ ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್​ ದೊಡ್ಡ ಹೆಸರು. ಸಚಿನ್​ ಅವರಿಗಿಂತ ಬೇಗನೆ ಅಂದರೆ 14ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಮಿಥಾಲಿ ರಾಜ್​ 2 ದಶಕಗಳ ನಂತರವೂ ಕ್ರಿಕೆಟ್​ಗೆ ವಿವಿಧ ಕೊಡುಗೆಗಳನ್ನು ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಅವರು ಹಲವಾರು ತ್ಯಾಗಗಳನ್ನೂ ಮಾಡಿದ್ದಾರೆ. ಅದರಲ್ಲಿ ಚಾಕೊಲೇಟ್​ ಕೂಡ ಒಂದಾಗಿದೆ ಎಂಬುದು ವಿಶೇಷ! ಬಾಲ್ಯದಲ್ಲಿ ಎಲ್ಲರಂತೆ ನಾನು ಚಾಕೊಲೇಟ್​ಗಳನ್ನು ಬಹಳಷ್ಟು ಇಷ್ಟಪಡುತ್ತಿದ್ದೆ. ಆದರೆ ಕ್ರಿಕೆಟ್​ ವೃತ್ತಿಜೀವನಕ್ಕಾಗಿ ನಾನು ಅವುಗಳನ್ನು … Continue reading ಕ್ರಿಕೆಟ್​ಗಾಗಿ ಚಾಕೊಲೇಟ್​ ಪ್ರೀತಿ ತ್ಯಜಿಸಿದ್ದರು ಮಿಥಾಲಿ ರಾಜ್​!