ಅನುಮಾನ ಬೇಡ ಇದು ಅವರದ್ದೇ ಕೈವಾಡ: ಶೇಖ್ ಹಸೀನಾ ಪುತ್ರ

ನವದೆಹಲಿ: ಕಳೆದ ವಾರ ಬಾಂಗ್ಲಾದೇಶದ ಢಾಕಾದಲ್ಲಿ ಭುಗಿಲೆದ್ದ ಸರ್ಕಾರಿ ಉದ್ಯೋಗ ಮೀಸಲಾತಿ ವಿವಾದ ಸದ್ಯ ಶಾಂತ ಸ್ವರೂಪ ಪಡೆಯುತ್ತಿದ್ದು, ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆಗೆ ಪಟ್ಟುಹಿಡಿದು ಕೈಗೊಂಡಿದ್ದ ಪ್ರತಿಭಟನೆಯು ಹಿಂಚಾಚಾರಕ್ಕೆ ತಿರುಗಿದ ಪರಿಣಾಮ ಘಟನೆಯಲ್ಲಿ 440ಕ್ಕೂ ಅಧಿಕ ಜನರು ದುರಂತವಾಗಿ ಸಾವನ್ನಪ್ಪಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಾಂಗ್ಲಾ ತೊರೆದ ಪ್ರಧಾನಿ ಶೇಖ್​ ಹಸೀನಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ದೇಶದಿಂದ ಪಲಾಯನ ಮಾಡಿದರು. ಸದ್ಯದ ಮಟ್ಟಿಗೆ ಭಾರತದಲ್ಲಿ ಆಶ್ರಯ ಪಡೆದಿರುವ ಅವರು, ತಮ್ಮ … Continue reading ಅನುಮಾನ ಬೇಡ ಇದು ಅವರದ್ದೇ ಕೈವಾಡ: ಶೇಖ್ ಹಸೀನಾ ಪುತ್ರ