ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

ನವದೆಹಲಿ: 2011ರಲ್ಲಿ ವಿಶ್ವಕಪ್​ ಗೆದ್ದ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟ್​ ಮಾಡಿ, ಫೈನಲ್​ನಲ್ಲಿ 97 ರನ್​ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಗೌತಮ್ ಗಂಭೀರ್ ಕಂಡರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೇನೋ ಹೆಚ್ಚಿನ ಪ್ರೀತಿ, ಉತ್ಸಾಹ. ಅದರಲ್ಲೂ ವಿಶೇಷ ಎಂದರೆ 2008ರಲ್ಲಿ ಶುರುವಾದ ಐಪಿಎಲ್​ ಆವೃತ್ತಿಯಲ್ಲಿ ಭಾಗಿಯಾದ ಗೌತಮ್​, ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕ್ಯಾಪ್ಟನ್ ಆಗಿ ಎರಡು ಬಾರಿ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಇದನ್ನೂ ಓದಿ: ಕುಟುಂಬಕ್ಕಾಗಿ ಬೀದಿಯಲ್ಲಿ​ ವ್ಯಾಪಾರಕ್ಕಿಳಿದಿದ್ದ ಬಾಲಕನಿಗೆ ಈಗ ಮತ್ತೊಂದು … Continue reading ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ