ಗಂಡನನ್ನು ಬಿಡಲು ಇಷ್ಟವಿಲ್ಲ ಆದ್ರೆ ಬೇರೆಯವರ ಜತೆ ಮಲಗಲು ಮನಸ್ಸು ಬಯಸುತ್ತಿದೆ ಏನು ಮಾಡಲಿ?

ಲಂಡನ್​: ಯಾವುದೇ ವ್ಯಕ್ತಿ ಆಗಿರಲಿ ತನ್ನಲ್ಲಿರುವ ಅನೇಕ ಗೊಂದಲಗಳಿಗೆ ಪರಿಹಾರ ಹುಡುಕುವ ಪ್ರಯತ್ನದ ಭಾಗವಾಗಿ ಆತ ತಜ್ಞರ ಮೊರೆ ಹೊಗುವುದು ಸಹಜ. ಅದರಂತೆಯೇ ಲಂಡನ್​ ಮೂಲದ ಹೆಸರೇಳಲು ಇಚ್ಛಿಸಿದ ಮಹಿಳೆಯೊಬ್ಬಳು ತನ್ನ ಮನಸ್ಸಿನಲ್ಲಾಗುತ್ತಿದ್ದ ವಿಚಿತ್ರ ಆಸೆಗೆ ಪರಿಹಾರ ಕಂಡುಕೊಳ್ಳಲು ನಿಟ್ಟಿನಲ್ಲಿ ತಜ್ಞೆಯ ಮೊರೆ ಹೋಗಿದ್ದಾರೆ. ಕೊಲೀನ್ ನೋಲನ್ ಎಂಬ ತಜ್ಞೆಯ ಮೊರೆ ಹೋಗಿರುವ ಲಂಡನ್​ ಮಹಿಳೆ ಅವರ “ಡಿಯರ್ ಕೊಲೀನ್” ಎಂಬ ನ್ಯೂಸ್​ ಲೆಟರ್​ಗೆ ಮೇಲ್​ ಮಾಡಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಕೇಳಿದ್ದಾರೆ. ಅಂದಹಾಗೆ ಕೋಲಿನ್​ … Continue reading ಗಂಡನನ್ನು ಬಿಡಲು ಇಷ್ಟವಿಲ್ಲ ಆದ್ರೆ ಬೇರೆಯವರ ಜತೆ ಮಲಗಲು ಮನಸ್ಸು ಬಯಸುತ್ತಿದೆ ಏನು ಮಾಡಲಿ?