ಆ ಇಬ್ಬರು ಸ್ಟಾರ್ ಹೀರೋಯಿನ್​​ ಜತೆ ಡೇಟ್ ಮಾಡಿದ್ದಕ್ಕೆ ಮೋಸಗಾರ ಪಟ್ಟ ಕಟ್ಟಿದರು! ರಣಬೀರ್​ ಕಪೂರ್​ ಬೇಸರ

ಮುಂಬೈ: ಇಬ್ಬರು ಸ್ಟಾರ್ ಹೀರೋಯಿನ್​​ಗಳ ಜೊತೆ ಡೇಟ್ ಮಾಡಿದ್ದಕ್ಕೆ ನನಗೆ ಮೋಸಗಾರ ಎಂಬ ಟ್ಯಾಗ್ ನೀಡಿದರು. ಮೋಸಗಾರ ಎಂಬ ಮುದ್ರೆಯೊಂದಿಗೆ ನನ್ನ ಅರ್ಧ ಜೀವನವನ್ನು ಕಳೆದೆ ಎಂದು ಬಾಲಿವುಡ್​ ಸ್ಟಾರ್ ಹೀರೋ ರಣಬೀರ್​ ಕಪೂರ್​ ತೀವ್ರ ಬೇಸರ ಹೊರಹಾಕಿದ್ದಾರೆ. ಅಂದಹಾಗೆ ರಣಬೀರ್ ಕಪೂರ್ ಅವರು ಬಾಲಿವುಡ್​ನ ಸ್ಫುರದ್ರೂಪಿ ನಾಯಕರಲ್ಲಿ ಒಬ್ಬರು. ರಣಬೀರ್​ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ ತಮ್ಮ ನಟನೆಯಿಂದಲೇ ವಿಶೇಷ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಸಂದೀಪ್ ರೆಡ್ಡಿ ವಂಗಾ … Continue reading ಆ ಇಬ್ಬರು ಸ್ಟಾರ್ ಹೀರೋಯಿನ್​​ ಜತೆ ಡೇಟ್ ಮಾಡಿದ್ದಕ್ಕೆ ಮೋಸಗಾರ ಪಟ್ಟ ಕಟ್ಟಿದರು! ರಣಬೀರ್​ ಕಪೂರ್​ ಬೇಸರ