ಪತಿಗೆ ಮೋಸ ಮಾಡಿದ್ದಕ್ಕೆ ನನಗೆ ಪಶ್ಚಾತಾಪವಿಲ್ಲ! ನನ್ನ ಅಕ್ರಮ ಸಂಬಂಧವೇ ಒಳ್ಳೆಯ ಗಂಡನಾಗಿ ಮಾಡಿತೆಂದ ಮಹಿಳೆ

ಜೀವನದ ಉದ್ದಕ್ಕೂ ಒಬ್ಬ ವ್ಯಕ್ತಿಗೆ ತಮ್ಮನ್ನು ಅರ್ಪಿಸಿಕೊಳ್ಳುವುದು ಮದುವೆಯ ಭಾಗವಾಗಿದೆ. ಆದರೆ, ಲಕ್ಷಗಟ್ಟಲೆ ಖರ್ಚು ಮಾಡಿ ಶಾಸ್ತ್ರೋಕ್ತವಾಗಿ ಮದುವೆಯಾದರೂ ಅಕ್ರಮ ಸಂಬಂಧಿಗಳಿಂದ ವೈವಾಹಿಕ ಸಂಬಂಧ ಮುರಿದು ಬೀಳುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ, ಅನೈತಿಕ ಸಂಬಂಧವೇ ತನ್ನ ಸಂಬಂಧವನ್ನು ಉಳಿಸಿದೆ ಎಂದು ವಾದಿಸಿದ್ದಾಳೆ. ಹೆಸರೇಳಲು ಇಚ್ಛಿಸದ ಮಹಿಳೆ, ತನ್ನ ವ್ಯಥೆಯನ್ನು ಆಸ್ಟ್ರೇಲಿಯನ್ ಪಾಡ್‌ಕಾಸ್ಟ್ “ಎವೆರಿಬಡಿ ಹ್ಯಾಸ್ ಎ ಸೀಕ್ರೆಟ್‌”ನಲ್ಲಿ ಹೇಳಿಕೊಂಡಿದ್ದಾಳೆ. ಮದುವೆಯಾದ ಮೊದಲ ವರ್ಷದಲ್ಲಿ ಏಳು ತಿಂಗಳ ಸುದೀರ್ಘ ಸಂಬಂಧವನ್ನು ಹೊಂದಿದ್ದೆ. ಈ ಒಂದು ಸಂಬಂಧ ತನ್ನ ಪತಿಯನ್ನು … Continue reading ಪತಿಗೆ ಮೋಸ ಮಾಡಿದ್ದಕ್ಕೆ ನನಗೆ ಪಶ್ಚಾತಾಪವಿಲ್ಲ! ನನ್ನ ಅಕ್ರಮ ಸಂಬಂಧವೇ ಒಳ್ಳೆಯ ಗಂಡನಾಗಿ ಮಾಡಿತೆಂದ ಮಹಿಳೆ