ಪ್ರಧಾನಿ ಭಾಷಣಕ್ಕೆ ಕೆಲವೇ ಹೊತ್ತಿರುವಾಗ ಕುತೂಹಲ ಕೆರಳಿಸಿದ ಅಮಿತ್​ ಷಾ ಟ್ವೀಟ್…

ನವದೆಹಲಿ: ಮೊನ್ನೆಯಷ್ಟೇ ಮನ್​ ಕೀ ಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ 4ಗಂಟೆಗೆ ಮತ್ತೊಮ್ಮೆ ಮಾತನಾಡಲಿದ್ದಾರೆ. ಅನ್​ ಲಾಕ್​-2, ಕರೊನಾ ವಿಪರೀತ ಹೆಚ್ಚಳ, ಭಾರತ-ಚೀನಾ ಸಂಘರ್ಷದಂತಹ ಹತ್ತು ಹಲವು ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿರುವ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಇವತ್ತಿನ ಭಾಷಣ ತುಂಬ ಕುತೂಹಲ ಮೂಡಿಸಿದೆ. ಅದರಲ್ಲೂ ಗೃಹ ಸಚಿವ ಅಮಿತ್​ ಷಾ ಅವರು ಮಾಡಿರುವ ಟ್ವೀಟ್​ವೊಂದು ಕುತೂಹಲ ಇನ್ನಷ್ಟು ಕೆರಳಲು ಕಾರಣವಾಗಿದೆ. ಇಂದು ಸಂಜೆ 4ಗಂಟೆಗೆ ಪ್ರಧಾನಿಯವರ ಭಾಷಣವನ್ನು ಯಾರೂ ತಪ್ಪಿಸಿಕೊಳ್ಳಬೇಡಿ. … Continue reading ಪ್ರಧಾನಿ ಭಾಷಣಕ್ಕೆ ಕೆಲವೇ ಹೊತ್ತಿರುವಾಗ ಕುತೂಹಲ ಕೆರಳಿಸಿದ ಅಮಿತ್​ ಷಾ ಟ್ವೀಟ್…