ಪ್ರಭಾಸ್ ಮೇಲೆ ರಶ್ಮಿಕಾಗೆ ಕ್ರಶ್; ಬಾಹುಬಲಿ ಜತೆಗೆ ಡೇಟಿಂಗ್ ಮಾಡುವಾಸೆ

ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಟರೊಬ್ಬರ ಮೇಲೆ ಕ್ರಶ್ ಆಗಿದೆಯಂತೆ. ಆ ಸ್ಟಾರ್ ನಟ ಬಹುಶಃ ವಿಜಯ್ ದೇವರಕೊಂಡ ಆಗಿರಬಹುದು ಎಂದುಕೊಂಡರೆ ತಪು್ಪ. ರಶ್ಮಿಕಾಗೆ ಕ್ರಶ್ ಆಗಿರುವುದು ‘ಬಾಹುಬಲಿ’ ಪ್ರಭಾಸ್ ಮೇಲೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಟಾಲಿವುಡ್ ಹೀರೋ ಒಬ್ಬರ ಜತೆಗೆ ಡೇಟಿಂಗ್ ಮಾಡುವುದಕ್ಕೆ ಅವಕಾಶ ಸಿಕ್ಕರೆ, ಯಾರ ಜತೆಗೆ ಡೇಟಿಂಗ್​ಗೆ ಹೋಗುತ್ತೀರಾ? ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಎರಡನೆಯ ಯೋಚನೆಯೇ ಇಲ್ಲದೆ, ತಕ್ಷಣ ಪ್ರಭಾಸ್ ಅವರ ಹೆಸರನ್ನು ಹೇಳಿದ್ದಾರೆ ರಶ್ಮಿಕಾ. ತಾನು ಪ್ರಭಾಸ್ ಅವರ … Continue reading ಪ್ರಭಾಸ್ ಮೇಲೆ ರಶ್ಮಿಕಾಗೆ ಕ್ರಶ್; ಬಾಹುಬಲಿ ಜತೆಗೆ ಡೇಟಿಂಗ್ ಮಾಡುವಾಸೆ