ನಾನು ಜಹೀರಾ ವಸೀಂ ಅಲ್ಲ, ಬಬಿತಾ ಪೊಗಾಟ್​; ಟ್ವಿಟರ್​ ಖಾತೆ ರದ್ದುಗೊಳಿಸುವ ಆಗ್ರಹಕ್ಕೆ ತಿರುಗೇಟು ನೀಡಿದ ಕುಸ್ತಿಪಟು

ನವದೆಹಲಿ: ದೇಶಕ್ಕೆ ಕರೊನಾ ವೈರಾಣುಗಿಂತ ಜಮಾತಿಗಳು ಬಹುದೊಡ್ಡ ಅಪಾಯ ಎಂದು ತಾವು ಟ್ವೀಟ್​ ಮಾಡಿದ ಕ್ರಮವನ್ನು ಮಹಿಳಾ ಕುಸ್ತಿಪಟು ಬಬಿತಾ ಪೊಗಾಟ್​ ಸಮರ್ಥಿಸಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಸತ್ಯವನ್ನೇ ಹೇಳಿದ್ದೇನೆ ಎಂದು ಹೇಳುವ ಮೂಲಕ ಮತೀಯ ಸೌಹಾರ್ದತೆ ಕದಡುವ ಟ್ವೀಟ್​ ಮಾಡಿದ್ದರಿಂದ, ಬಬಿತಾ ಪೊಗಾಟ್​ ಅವರ ಟ್ವಿಟರ್​ ಖಾತೆ ರದ್ದುಗೊಳಿಸಬೇಕು ಎಂದು ಆಗ್ರಹಿಸುವವರಿಗೆ ತಿರುಗೇಟು ನೀಡಿದ್ದಾರೆ. ಕರೊನಾ ವೈರಾಣು ದೇಶದ ನಂ.2ನೇ ಸಮಸ್ಯೆ. ಮೊದಲನೇ ಸಮಸ್ಯೆ ಅನಾಗರಿಕ ಜಮಾತಿಗಳು ಎಂದು ಬಬಿತಾ ಟ್ವೀಟ್​ ಮಾಡಿದ್ದರು. … Continue reading ನಾನು ಜಹೀರಾ ವಸೀಂ ಅಲ್ಲ, ಬಬಿತಾ ಪೊಗಾಟ್​; ಟ್ವಿಟರ್​ ಖಾತೆ ರದ್ದುಗೊಳಿಸುವ ಆಗ್ರಹಕ್ಕೆ ತಿರುಗೇಟು ನೀಡಿದ ಕುಸ್ತಿಪಟು