ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್​ ಸ್ಟಾರ್​​ ರಜನಿಕಾಂತ್​!

ಚೆನ್ನೈ: ಸೂಪರ್​ ಸ್ಟಾರ್ ರಜನಿಕಾಂತ್ ತಮ್ಮ ಜೀವನದ ಬಹುದೊಡ್ಡ ಗುಟ್ಟನ್ನು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ಹೌದು.. ನೂರಾರು ಕೋಟಿ ರೂ. ಸಂಭಾವನೆ ಪಡೆಯುವ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ರಜನಿಕಾಂತ್ ತಮ್ಮ ಜೀವನದಲ್ಲಿ ಪಡೆದಿದ್ದೇನು ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ. ಬಸ್​ ಕಂಡಕ್ಟರ್​ ಆಗಿದ್ದ ರಜನಿಕಾಂತ್​​ ಇದೀಗ ಸೂಪರ್​ ಸ್ಟಾರ್​ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ, ನೂರಾರು ಕೋಟಿ ಆಸ್ತಿಯ ಒಡೆಯ, ಇನ್ನೂ ಬಹುಬೇಡಿಕೆಯ ನಟನಾಗಿರುವ ರಜನಿ ಜೀವನದಲ್ಲಿ ಯಾವುದೇ ಕೊರತೆ … Continue reading ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್​ ಸ್ಟಾರ್​​ ರಜನಿಕಾಂತ್​!