ನಾನು ದೇವದೂತನಲ್ಲ; ನಟ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್, ಕೆಲವು ದಿನಗಳ ಹಿಂದಷ್ಟೇ ತಮ್ಮ ಲಾಕ್​ಡೌನ್ ಅನುಭವಗಳನ್ನು ಒಂದು ಪುಸ್ತಕರೂಪದಲ್ಲಿ ಹೊರತರುವುದಾಗಿ ಹೇಳಿಕೊಂಡಿದ್ದರು. ಆ ಪುಸ್ತಕಕ್ಕೆ ಇದೀಗ ‘ಐ ಆಮ್ ನಾಟ್ ಎ ಮೆಸೈ’ ಎಂಬ ಹೆಸರನ್ನು ಇಡಲಾಗಿದೆ. ಅಂದರೆ, ‘ನಾನು ದೇವದೂತನಲ್ಲ’ ಎಂದರ್ಥ. ತಮ್ಮ ಪುಸ್ತಕದ ಬಗ್ಗೆ ಮಾತನಾಡುವ ಸೋನು, ‘ಕೆಲವರು ನನ್ನನ್ನು ಪ್ರೀತಿಯಿಂದ ‘ವಲಸೆ ಕಾರ್ವಿುಕರ ಪಾಲಿನ ದೇವದೂತ’ ಎಂದು ಕರೆದರು. ಆದರೆ, ನಾನು ನಿಜಕ್ಕೂ ದೇವದೂತನಲ್ಲ. ನನ್ನ ಹೃದಯ ಏನು ಹೇಳುತ್ತದೋ ನಾನದನ್ನು ಕೇಳುತ್ತೇನೆ. ಲಾಕ್​ಡೌನ್​ನಿಂದ ಸಾವಿರಾರು … Continue reading ನಾನು ದೇವದೂತನಲ್ಲ; ನಟ ಸೋನು ಸೂದ್