ನಿಶಾ ಜಿಂದಾಲ್ ಹೆಸರಿನ​ ಮಹಿಳೆಯನ್ನು ಹುಡುಕಿ ಹೊರಟ ಪೊಲೀಸರಿಗೆ ಕೊನೆಯಲ್ಲಿ ಕಾದಿತ್ತೊಂದು ಶಾಕ್​!

ರಾಯ್​ಪುರ್​(ಛತ್ತೀಸ್​ಗಢ): ಮಹಿಳೆಯ ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ಸೃಷ್ಟಿಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಛತ್ತೀಸ್​ಗಢ ಪೊಲೀಸರು ತಮ್ಮ ಖೆಡ್ಡಾಗೆ ಕೆಡವಿದ್ದಾರೆ. ಸ್ಥಳೀಯ ಮಾಧ್ಯಮ ಪ್ರಕಾರ ಆರೋಪಿ ರವಿ ಪೂಜಾರ್​ ಎಂಬಾತ ‘ನಿಶಾ ಜಿಂದಾಲ್​’ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ಹೊಂದಿದ್ದ. ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿರುವ ಪೂಜಾರ್​ ನಕಲಿ ಖಾತೆಯನ್ನು ಬರೋಬ್ಬರಿ 10 ಸಾವಿರ ಮಂದಿ ಫಾಲೋ ಮಾಡುತ್ತಿದ್ದರು. ಆರೋಪಿ ಬಗೆಗಿನ ಕುತೂಹಲಕಾರಿ ವಿಚಾರವೆಂದರೆ, ಆತ ಕಳೆದ 11 ವರ್ಷಗಳಿಂದ ಇಂಜಿನಿಯರಿಂಗ್ ಪರೀಕ್ಷೆಯನ್ನೇ ಪಾಸ್​ ಮಾಡಿಲ್ಲ. ಕೋಮು ಸೌಹಾರ್ದಕ್ಕೆ ಧಕ್ಕೆ ತಂದ … Continue reading ನಿಶಾ ಜಿಂದಾಲ್ ಹೆಸರಿನ​ ಮಹಿಳೆಯನ್ನು ಹುಡುಕಿ ಹೊರಟ ಪೊಲೀಸರಿಗೆ ಕೊನೆಯಲ್ಲಿ ಕಾದಿತ್ತೊಂದು ಶಾಕ್​!