ಆನ್​ಲೈನ್​ನಲ್ಲೇ ಗೀತಾಧ್ಯಯನ ಮಾಡುತ್ತಿದ್ದಾರೆ ಮೌನಿ ರಾಯ್​!

ಬಾಲಿವುಡ್​ ಬೆಡಗಿ ಮೌನಿ ರಾಯ್​ ಸದ್ಯ ದುಬೈನಲ್ಲಿದ್ದಾರೆ. ತಂಗಿ ಜತೆ ಕ್ವಾರಂಟೈನ್​ಲ್ಲಿದ್ದಾರೆ. ಆಗಾಗ ಸೋಷಿಯಲ್​ ಮೀಡಿಯಾಕ್ಕೆ ಬಂದು ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡಿ, ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟು ಹೋಗುತ್ತಾರೆ. ಇದೆಲ್ಲದರ ನಡುವೆ ಭಾರತ ಅವರನ್ನು ತುಂಬ ಕಾಡುತ್ತಿದೆಯಂತೆ. ತಾಯ್ನಾಡಿಗೆ ಯಾವಾಗ ಬಂದೇನೋ ಎಂದು ಅವರ ಮನಸ್ಸು ತುಡಿಯುತ್ತಿದೆಯಂತೆ. ‘ಸದ್ಯಕ್ಕೆ ನಾನು ಅಬುದಾಬಿಯಲ್ಲಿ ಆರಾಮವಾಗಿದ್ದೇನೆ. ನನ್ನ ಬಾಲ್ಯದ ಸ್ನೇಹಿತೆಯ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಆದರೂ ನನಗೆ ಅಮ್ಮ ನೆನಪಾಗುತ್ತಿದ್ದಾರೆ. ಮನೆ ಮತ್ತು ನನ್ನ ಭಾರತ ನೆನಪಾಗುತ್ತಿದೆ. ಭಾರತಕ್ಕೆ … Continue reading ಆನ್​ಲೈನ್​ನಲ್ಲೇ ಗೀತಾಧ್ಯಯನ ಮಾಡುತ್ತಿದ್ದಾರೆ ಮೌನಿ ರಾಯ್​!