ಇಡ್ಲಿಗಾಗಿ ಒಂದೇ ವರ್ಷದಲ್ಲಿ 6 ಲಕ್ಷ ರೂ. ಖರ್ಚು ಮಾಡಿದ ಭೂಪ!

ನವದೆಹಲಿ: ಫುಡ್​ ಆರ್ಡರ್​ ಮತ್ತು ಅದನ್ನು ಡಿಲಿವರಿ ಮಾಡುವ ಮುಂಚೂಣಿ ಕಂಪನಿಗಳಲ್ಲಿ ಸ್ವಿಗ್ಗಿ ಕೂಡ ಒಂದು. ನಿನ್ನೆ ವಿಶ್ವ ಇಡ್ಲಿ ದಿನದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿ ತನ್ನ ಅಂಕಿ-ಅಂಶಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಇಡ್ಲಿಗಿರುವ ಬೇಡಿಕೆಯನ್ನು ನೋಡಿದರೆ ಎಲ್ಲರ ಹುಬ್ಬೇರುವುದು ಗ್ಯಾರೆಂಟಿ. ವರದಿಯ ಪ್ರಕಾರ ಕಳೆದ ವರ್ಷದಲ್ಲಿ ಭಾರತದಲ್ಲಿ ಬರೋಬ್ಬರಿ 33 ಮಿಲಿಯನ್​ ಪ್ಲೇಟ್ಸ್​ ಇಡ್ಲಿಯನ್ನು ಸ್ವಿಗ್ಗಿಯಲ್ಲಿ ಆರ್ಡರ್​ ಮಾಡಲಾಗಿದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಇಡ್ಲಿ ಪ್ರಿಯನೊಬ್ಬ ಕಳೆದ 12 ತಿಂಗಳಲ್ಲಿ ಇಡ್ಲಿಗಾಗಿಯೇ ಬರೋಬ್ಬರಿ … Continue reading ಇಡ್ಲಿಗಾಗಿ ಒಂದೇ ವರ್ಷದಲ್ಲಿ 6 ಲಕ್ಷ ರೂ. ಖರ್ಚು ಮಾಡಿದ ಭೂಪ!