ಹೈದರಾಬಾದ್ ಪೊಲೀಸರಿಂದ ನಟ ಸಾಯಿ ಧರಂ ತೇಜ್‌ಗೆ ಲೀಗಲ್ ನೋಟಿಸ್! ಕಾರಣ?

ಹೈದರಾಬಾದ್: ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನ ದುರ್ಗಂ ಚೆರುವು ಎಂಬಲ್ಲಿ ನಡೆದ ಬೈಕ್ ಅಪಘಾತಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ಸಾಯಿ ಧರಮ್ ತೇಜ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಸೋಮವಾರ ಸೈಬರಾಬಾದ್‌ನ 2021ರ ಅಪರಾಧ ವರದಿಯನ್ನು ಬಹಿರಂಗಪಡಿಸುವಾಗ ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ, ಸಿಆರ್‌ಪಿಸಿಯ ಸೆಕ್ಷನ್ 912 ರ ಅಡಿಯಲ್ಲಿ ಬೈಕ್ ಅಪಘಾತ ಕುರಿತು ಪ್ರಕರಣವನ್ನು ದಾಖಲಿಸಲಾಗಿದ್ದು, ನಟನಿಗೆ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ವಿಮೆ ಮತ್ತು ಮಾಲಿನ್ಯದ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ನಟ … Continue reading ಹೈದರಾಬಾದ್ ಪೊಲೀಸರಿಂದ ನಟ ಸಾಯಿ ಧರಂ ತೇಜ್‌ಗೆ ಲೀಗಲ್ ನೋಟಿಸ್! ಕಾರಣ?