Electoral Bond: ಬಿಜೆಪಿಗೆ ಗರಿಷ್ಠ ದೇಣಿಗೆ ನೀಡಿದ ರೈತನ ಮಗ ಕಟ್ಟಿದ ಕಂಪನಿ; ಹೈದರಾಬಾದ್‌ನ ಮೇಘಾ ಗ್ರೂಪ್ ನಡೆದು ಬಂದ ಹಾದಿಯೇ ರೋಚಕ!

ಹೈದರಾಬಾದ್: ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಹೆಸರು ಸದ್ಯ ಚರ್ಚೆಯಲ್ಲಿದೆ. ಎಂಇಐಎಲ್ ಬಿಜೆಪಿ ಮತ್ತು ಬಿಆರ್ ಎಸ್’ಗೆ ಅತಿದೊಡ್ಡ ಚುನಾವಣಾ ಬಾಂಡ್ ದಾನಿಯಾಗಿದೆ ಮತ್ತು ಕಾಂಗ್ರೆಸ್‌ಗೆ ಎರಡನೇ ಅತಿದೊಡ್ಡ ದಾನಿಯಾಗಿದೆ. ಈ ಕಂಪನಿಯು 1989 ರಲ್ಲಿ ಬಹಳ ಸಣ್ಣದಾಗಿ ಆರಂಭವಾಯಿತು. ಎಂಇಐಎಲ್ ಮತ್ತು ಅದರ ಸಮೂಹ ಕಂಪನಿ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ (ಡಬ್ಲ್ಯುಯುಪಿಟಿಎಲ್) ಒಟ್ಟಾಗಿ ಬಿಜೆಪಿಗೆ 664 ಕೋಟಿ ರೂ.,  ಡಬ್ಲ್ಯುಯುಪಿಟಿಎಲ್ ಕಾಂಗ್ರೆಸ್‌ಗೆ 110 ಕೋಟಿ ರೂ., ಎಂಇಐಎಲ್ ಬಿಆರ್ … Continue reading Electoral Bond: ಬಿಜೆಪಿಗೆ ಗರಿಷ್ಠ ದೇಣಿಗೆ ನೀಡಿದ ರೈತನ ಮಗ ಕಟ್ಟಿದ ಕಂಪನಿ; ಹೈದರಾಬಾದ್‌ನ ಮೇಘಾ ಗ್ರೂಪ್ ನಡೆದು ಬಂದ ಹಾದಿಯೇ ರೋಚಕ!