ಕಾಲೇಜು ವಿದ್ಯಾರ್ಥಿನಿ ಮೇಲೆರಗಿದ ಕಾಮುಕರು: ಅತ್ಯಾಚಾರ ಎಸಗಿ ಬೆತ್ತಲೆ ಬಿಟ್ಟು ಪರಾರಿ..!

ಹೈದರಾಬಾದ್​: ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬೀ ಫಾರ್ಮಸಿ ವಿದ್ಯಾರ್ಥಿನಿಯನ್ನು ಆಟೋ ಚಾಲಕ ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾದ ಘಟನೆ ಗಾಟ್ಕೇಸರ್​ನಲ್ಲಿ ನಡೆದಿದೆ. ಬುಧವಾರ ಸಂಜೆ 6.30ರ ಸುಮಾರಿಗೆ ಗಾಟ್ಕೇಶ್ವರ್​ ಠಾಣಾ ವ್ಯಾಪ್ತಿಯಲ್ಲೇ ಕೃತ್ಯ ನಡೆದಿದೆ. ರಾಮಪಲ್ಲಿಯ ಆರ್​ಎಲ್​ ನಗರದ ಒಯು ಕಾಲನಿಯ ಯುವತಿ ಕಂದಲ್ಕೊಯಾದ ಬೀ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ. ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನಗರಂನಲ್ಲಿ ಬಸ್​ ಇಳಿದಿದ್ದಾಳೆ. ಬಳಿಕ ರಾಮಪಲ್ಲಿ ಆರ್​ಎಲ್​ ನಗರಕ್ಕೆ ತೆರಳಲು ಏಳು ಸೀಟಿನ ಆಟೋವನ್ನೇರಿದ್ದಾಳೆ. ವಿದ್ಯಾರ್ಥಿನಿಯ ಜತೆ … Continue reading ಕಾಲೇಜು ವಿದ್ಯಾರ್ಥಿನಿ ಮೇಲೆರಗಿದ ಕಾಮುಕರು: ಅತ್ಯಾಚಾರ ಎಸಗಿ ಬೆತ್ತಲೆ ಬಿಟ್ಟು ಪರಾರಿ..!