ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?

ಲಖನೌ: ಅಕ್ರಮ ಸಂಬಂಧಗಳಿಂದಾಗಿ ಆಗುವ ಅನಾಹುತಗಳ ಬಗ್ಗೆ ಪ್ರತಿನಿತ್ಯ ಹತ್ತಾರು ಸುದ್ದಿಗಳು ಬರುತ್ತಿದ್ದರೂ ಅಂತಹ ತಪ್ಪನ್ನು ಮಾಡುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಗಂಡ ಮನೆಯಲ್ಲಿಲ್ಲವೆಂದು ಪ್ರಿಯಕರನನ್ನು ಮನೆಗೇ ಕರೆಸಿಕೊಂಡ ಮಹಿಳೆಯೊಬ್ಬಳಿಂದ ಇದೀಗ ನಾಲ್ಕು ಜನರು ಜೈಲು ಪಾಲಾಗುವಂತಾಗಿದೆ. ಉತ್ತರ ಪ್ರದೇಶದ ಖಾನ್​ಪುರದ ರಸೂಲಾಬಾದ್ ಕೊಟ್ವಾಲಿ ಪ್ರದೇಶದ ನರ್ ಖಾಸ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಾಮ್​ಬಾಬು ಹೆಸರಿನ ವ್ಯಕ್ತಿಯ ಹೆಂಡತಿ ಬದನ್​ಸಿಂಗ್​ ಹೆಸರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಒಂದು ದಿನ ರಾಮ್​ಬಾಬು ಕೆಲಸದ ನಿಮಿತ್ತ ಹೊರ … Continue reading ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?