ಹೆಂಡತಿಯನ್ನೇ ಉಸಿರುಗಟ್ಟಿಸಿ ಪರಲೋಕಕ್ಕೆ ಕಳಿಸಿದ ಗಂಡನನ್ನು ಜೈಲಿಗೆ ಅಟ್ಟಿದ ನ್ಯಾಯಾಲಯ

ಬೆಂಗಳೂರು: ಪತ್ನಿಯನ್ನು ಕೊಲೆಗೈದು ಸಾಕ್ಷ್ಯ ನಾಶ ಮಾಡಿದ್ದ ಪತಿಗೆ 46ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಜತೆ 7 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಕೈಲಾಸ್ ಚಂದ್ ಬೆಹರ್(45) ಶಿಕ್ಷೆಗೊಳಗಾದ ಅಪರಾಧಿ. ಈತ 2008 ಜೂನ್ 19ರಂದು ಪತ್ನಿ ಮಾಲತಿ ಸಾಹು ಎಂಬಾಕೆಯ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ. ಉತ್ತರ ಭಾರತ ಮೂಲದ ಕೈಲಾಶ್ ಚಂದ್ ಬೆಹರ್ ಆರು ವರ್ಷಗಳ ಹಿಂದೆ ಮಾಲತಿ ಸಾಹು ಎಂಬಾಕೆಯನ್ನು ಮದುವೆಯಾಗಿದ್ದು, ಕಾಮಾಕ್ಷಿಪಾಳ್ಯದ ಮುನಿಯಪ್ಪ ಎಂಬುವರ ಬಾಡಿಗೆ … Continue reading ಹೆಂಡತಿಯನ್ನೇ ಉಸಿರುಗಟ್ಟಿಸಿ ಪರಲೋಕಕ್ಕೆ ಕಳಿಸಿದ ಗಂಡನನ್ನು ಜೈಲಿಗೆ ಅಟ್ಟಿದ ನ್ಯಾಯಾಲಯ