ಪ್ಲೀಸ್​ ಬಿಟ್ಟು ಹೋಗ್ಬೇಡ.. ಕಾಲಿಡಿದು ಗೋಗರೆದ್ರೂ ಬೈಕ್​ ಏರಿ ಮತ್ತೊಬ್ಬನ ಜತೆ ಹೊರಟೇ ಹೋದ್ಳು!

ಅಲಿಗಢ: ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡ… ನಮ್ಮ ಮಕ್ಕಳ ಮುಖವಾದರೂ ನೋಡಿ ನನ್ನೊಂದಿಗೆ ಇರು.. ಪ್ಲೀಸ್​ ಹೋಗಬೇಡ ಹೆಂಡತಿ ಎಂದು ನಡುರಸ್ತೆಯಲ್ಲಿ ಕಾಲು ಹಿಡಿಕೊಂಡು ಎಷ್ಟೇ ಗೋಗರೆದರು ಕರಗದ ಆತನ ಪತ್ನಿ, ಕೊನೆಗೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿರುವ ಮನಕಲಕುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ವಿವರಣೆಗೆ ಬರುವುದಾದರೆ, ಅಲಿಗಢದ ತಪ್ಪಲ್​ ಪಟ್ಟಣದ ವ್ಯಕ್ತಿ ತಾನಿದ್ದ ಏರಿಯಾದಲ್ಲೇ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದರು. ಇಬ್ಬರ ವೈವಾಹಿಕ ಜೀವನದ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ … Continue reading ಪ್ಲೀಸ್​ ಬಿಟ್ಟು ಹೋಗ್ಬೇಡ.. ಕಾಲಿಡಿದು ಗೋಗರೆದ್ರೂ ಬೈಕ್​ ಏರಿ ಮತ್ತೊಬ್ಬನ ಜತೆ ಹೊರಟೇ ಹೋದ್ಳು!