ಹೆಂಡತಿಯನ್ನು ಬೆಕ್ಕು ಎಂದವನಿಗೆ ಎಂಟು ವರ್ಷ ಜೈಲು; ಮೊಸರು ತಿಂದಿದ್ದಕ್ಕೇ ಗಲಾಟೆ ಶುರು…

ಮುಂಬೈ: ಮನೆಯಲ್ಲಿದ್ದ ಹಾಲನ್ನೇನಾದರೂ ಮಕ್ಕಳು ಕದ್ದು ಕುಡಿದರೆ ‘ಇಲ್ಲಿದ್ದ ಹಾಲು ಏನು ಬೆಕ್ಕು ಬಂದು ಕುಡಿದು ಹೋಯಿತಾ?’ ಎಂದು ಮಕ್ಕಳನ್ನು ಪರೋಕ್ಷವಾಗಿ ಕೇಳುವುದುಂಟು. ಅಂಥದ್ದೇ ಒಂದು ಪ್ರಯೋಗವನ್ನು ಹೆಂಡತಿ ಮೇಲೆ ಮಾಡಲು ಹೋಗಿ, ಪತ್ನಿಯ ಕೆಂಗಣ್ಣಿಗೆ ಗುರಿಯಾದ ಪತಿ ಮಹಾಶಯನೊಬ್ಬ ಕೊನೆಗೆ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಅಷ್ಟಕ್ಕೂ ಅಂದು ಇವರಿಬ್ಬರ ನಡುವೆ ಗಲಾಟೆ ಶುರುವಾಗಲು ಕಾರಣ ಮೊಸರು. ಪತ್ನಿ ತನ್ನ ತಾಯಿಯ ಮನೆಯಿಂದ ಮೊಸರು ತಂದಿದ್ದಳು, ಬಳಿಕ ಅದನ್ನು ತಿಂದಿದ್ದಳು. ಆದರೆ ನಂತರ ಅಡುಗೆ … Continue reading ಹೆಂಡತಿಯನ್ನು ಬೆಕ್ಕು ಎಂದವನಿಗೆ ಎಂಟು ವರ್ಷ ಜೈಲು; ಮೊಸರು ತಿಂದಿದ್ದಕ್ಕೇ ಗಲಾಟೆ ಶುರು…