30 ಕೆಜಿಯ ಕಬ್ಬಿಣದ ಚೈನ್​ನಲ್ಲಿ ಹೆಂಡತಿಯನ್ನು ಕಟ್ಟಿಟ್ಟ ಗಂಡ! 3 ತಿಂಗಳ ಕಾಲ ಒದ್ದಾಡಿದ ಮಹಿಳೆ

ಜೈಪುರ: ದಂಪತಿಗಳ ನಡುವೆ ಅನುಮಾನ ಸಲ್ಲ ಎನ್ನುತ್ತಾರೆ. ಆದರೆ ಕೈ ಹಿಡಿದಿದ್ದ ಹೆಂಡತಿ ಮೇಲೇ ಅನುಮಾನ ಬೆಳೆಸಿಕೊಂಡ ಗಂಡನೊಬ್ಬ ಆಕೆಯನ್ನು 30 ಕೆಜಿ ತೂಕದ ಕಬ್ಬಿಣದ ಚೈನ್​ನಲ್ಲಿ ಕಟ್ಟಿಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಪ್ರತಾಪ್​ಗಢ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೀವಾ ಬಾಯ್ ಹೆಸರಿನ ಮಹಿಳೆಗೆ ಮದುವೆಯಾಗಿ ಮಗ ಕೂಡ ಇದ್ದಾನೆ. ಆಕೆಯ ತಾಯಿ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಆಕೆಯ ಸಹಾಯಕ್ಕೆಂದು ಜೀವಾ ಆಗಾಗ ತಾಯಿ ಮನೆಗೆ ಹೋಗಿ ಬರುತ್ತಿದ್ದಳಂತೆ. ಆದರೆ ಆ ವೇಳೆ ಗಂಡ ಆಕೆಗೆ … Continue reading 30 ಕೆಜಿಯ ಕಬ್ಬಿಣದ ಚೈನ್​ನಲ್ಲಿ ಹೆಂಡತಿಯನ್ನು ಕಟ್ಟಿಟ್ಟ ಗಂಡ! 3 ತಿಂಗಳ ಕಾಲ ಒದ್ದಾಡಿದ ಮಹಿಳೆ